ಕಂಪ್ಲೀಟ್ ಅಡಾಪ್ಟಿವ್ ಟ್ರೇಡರ್ ಕೋರ್ಸ್

From Complete Beginner to Trading Expert

📚 ಒಂದು ಕೋರ್ಸ್ – ಸಂಪೂರ್ಣ ಮಾರ್ಗದರ್ಶನ

Technical Analysis, Fundamental Concepts, Options & Futures, Market Psychology, Risk Management ಮತ್ತು 

Advanced Trading Strategies — ಎಲ್ಲವನ್ನೂ ಒಳಗೊಂಡ ಸಂಪೂರ್ಣ ಕೋರ್ಸ್.

🎯 A-Z Complete Skill Building:

ನಿಮ್ಮ ಟ್ರೇಡಿಂಗ್ ಪ್ರಯಾಣವನ್ನು ಬೇಸಿಕ್ ನಿಂದ ಅಡ್ವಾನ್ಸ್ ಲೆವೆಲ್ ಗೆ ತಲುಪಿಸಲು 5 ಹಂತಗಳ ತರಬೇತಿ:

Foundation:  Build strong fundamentals every trader needs but most skip.

Technical Analysis:  Master chart patterns, indicators, and market behavior.

Options & Futures:  Understand and trade derivatives confidently with proven strategies. 

Advanced Strategies:  Learn powerful, practical methods used by experienced traders.

Complete Mastery:  Achieve total control and adaptability in any market condition.

✅ One-Year Full Access
🎓 Professionally Designed Curriculum
📈 Includes Real Market Examples & Case Studies
💰 Course Value: 1,00,000 ₹5000+ GST
⏳ Limited-Time Offer
📈 Price Increasing Soon – Enroll Now to Secure Your Spot!

The Hidden Secrets of Stock Market Success-What Most People Don’t Know!

ತುಂಬ ಜನರಿಗೆ ತಿಳಿಯದ ಸ್ಟಾಕ್ ಮಾರ್ಕೆಟ್ ನ ಯಶಸ್ಸಿನ ರಹಸ್ಯಗಳು

🔹 Truth 1:

ಭಾರತದಲ್ಲಿ ಕೇವಲ 2% ಟ್ರೇಡರ್ಸ್ ನಿರಂತರವಾಗಿ ಲಾಭ ಗಳಿಸುತ್ತಾರೆ. ಇದಕ್ಕೆ ಕಾರಣ ಏನು?

ಅವರು ಯೌಟ್ಯೂಬ್ ಟಿಪ್ಸ್ ಮತ್ತು ಸ್ನೇಹಿತರ ಸಲಹೆಗಳ ಮೇಲೆ ಅವಲಂಬಿತರಾಗದೆ, ಸ್ಪಷ್ಟವಾದ ಸಿಸ್ಟಮ್ ಉಪಯೋಗಿಸುತ್ತಾರೆ

🔹 Truth 2:

ಸಾಮಾನ್ಯವಾಗಿ, ಜನರು Expert ಆಗಲು 2-3 ವರ್ಷಗಳ ಕಾಲ ಹರಸಾಹಸ ಪಡುತ್ತಾರೆ.

ಆದರೆ ನಮ್ಮ ವಿದ್ಯಾರ್ಥಿಗಳು, ಸರಿಯಾದ ತರಬೇತಿ ಪಡೆದ ಕಾರಣ, ಕೇವಲ 3-6 ತಿಂಗಳಲ್ಲೇ Expert ಆಗುತ್ತಾರೆ.

🔹 Truth 3:

ಅನೆಕ ಜನರು ಯಾವುದೇ knowledge ಇಲ್ಲದೆ ಟ್ರೇಡಿಂಗ್ ಆರಂಭಿಸುತ್ತಾರೆ.

YouTube ಮತ್ತು WhatsApp ಟಿಪ್ಸ್‌ಗಳನ್ನೇ ಕಲಿಕೆ ಎಂದು ಭಾವಿಸುತ್ತಾರೆ, ಅದರಲ್ಲೇ ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಾರೆ – ಅದು ನಷ್ಟಕ್ಕೆ ಕಾರಣವಾಗುತ್ತದೆ.

🎯ನೀವು ಯಾವ ರೀತಿ ಕಲಿಯುತ್ತಿರಾ?

➡️ Try & Error ಅಥವಾ Guess work?

✅ Fixed system & real learning?

🎯 Already 15,000+ students are learning with us

⏳ Offer valid only for a limited time – ಈ ಅವಕಾಶವನ್ನು ಕಳೆದುಕೊಳ್ಳಬೇಡಿ !

🔁 ಈ ಕೋರ್ಸ್ಅನ್ನು ಕಲಿಯುವ ಮೊದಲು vs ನಂತರ 

ನಿಮ್ಮ ಟ್ರೇಡಿಂಗ್ ಪ್ರಯಾಣದಲ್ಲಿ ಬದಲಾಗುವ ವಿಷಯಗಳು

Before Srimantha’s Course

YouTube ಮತ್ತು WhatsApp calls‌ ನಂಬಿ ಹೂಡಿಕೆ ಮಾಡುವುದು.

ಏನೂ ಲಾಜಿಕ್ ಇಲ್ಲದೆ ಟ್ರೇಡ್ ಮಾಡುವುದು.

ಕೆಲವು ದಿನ ಲಾಭ, ಆದರೆ ಹೆಚ್ಚು ದಿನ ನಷ್ಟ ಅನುಭವಿಸುವುದು.

ಯಾವುದೇ ಸರಿಯಾದ ಸಿಸ್ಟಮ್ ಇಲ್ಲದೆ ಟ್ರೇಡಿಂಗ್ ಮಾಡುವುದು.

ಪ್ರತಿದಿನ portfolio check ಮಾಡ್ತಾ ಉದ್ವಿಗ್ನತೆ ಒಳಗಾಗುವುದು.

Trade open ಇರೋದ್ರಿಂದ ರಾತ್ರಿ ನಿದ್ರೆ ಸಹ ಬಾರದ ಪರಿಸ್ಥಿತಿ

ನಷ್ಟಗಳಿಂದ ಮನಸ್ಸಿನಲ್ಲಿ ತೀವ್ರ ಒತ್ತಡ, ಮನೆಯಲ್ಲೂ ಶಾಂತಿ ಇಲ್ಲ

ಬಂಡವಾಳ ಕಡಿಮೆ ಆಗುತ್ತಾ , ನಿಧಾನವಾಗಿ ಕನಸುಗಳೂ ಕಣ್ಮರೆಯಾಗುತ್ತವೆ

After Learning Srimantha’s Proven System

Charts‌ ಗಳನ್ನು ನಿಖರವಾಗಿ ಅನಾಲಿಸಿಸ್ ಮಾಡುವ ಸಾಮರ್ಥ್ಯ

ಪ್ರತಿಯೊಂದು ಟ್ರೇಡ್ ತಗೊಂಡಾಗಲೂ ಅದಕ್ಕೊಂದು ರೀಸನ್ ಮತ್ತು ಲಾಜಿಕ್ ಇರುತ್ತದೆ

ಇನ್ನು ಮುಂದೆ ಯಾರ ಟಿಪ್ಸ್ ಹಾಗೂ ಸಲಹೆಗಳ ಮೇಲೆ ಅವಲಂಬಿತರಾಗದೆ ಟ್ರೇಡ್ ಮಾಡಬಹುದು

ಯಾವುದೇ ಮಾರ್ಕೆಟ್ ಕಂಡೀಷನಲ್ಲಿ ಟ್ರೇಡ್ ಮಾಡಬಹುದು

ಈ ಸಿಸ್ಟಮ್ ಮೂಲಕ ನಿಮಗೆ ಎಂಟ್ರಿ ಮತ್ತು ಎಕ್ಸಿಟ್ ಗಳು ನಿಖರವಾಗಿ ತಿಳಿದಿರುತ್ತದೆ

ಕಾನ್ಫಿಡೆನ್ಸ್ ಜೊತೆಗೆ relax ಆಗಿ ಟ್ರೇಡ್ ಮಾಡಬಹುದು

ಸರಿಯಾದ ತಂತ್ರಗಳ ಬಳಕೆಯಿಂದ ರಾತ್ರಿ ನೆಮ್ಮದಿಯ ನಿದ್ದೆ

ಸರಿಯಾದ knowledge ಮೂಲಕ,ನಿಧಾನವಾಗಿ ನೀವು ಎಕ್ಸ್ಪರ್ಟ್ ಟ್ರೇಡರ್ ಆಗುತ್ತೀರಿ

🎯 ನಿಮ್ಮ ಟ್ರೇಡಿಂಗ್ ಅನ್ನು ಬದಲಾಯಿಸುವ ಪ್ರಮುಖ ಕೌಶಲ್ಯಗಳು

💡 Skill #1:

Market Timing Mastery

ನೀವು ಕಲಿಯುವ ವಿಷಯಗಳು :

✅ Identifying Entry & Exit Signals on a Scientific Basis

✅Using Volume Analysis for Confirmation Techniques

✅ Understanding How to Read Market Cycles

🛡️ Skill #2:

Risk Management

ಪ್ರತಿಯೊಂದು ಟ್ರೇಡ್‌ಗೆ ಒಂದು ಸ್ಪಷ್ಟ ಸ್ಟ್ರಾಟೆಜಿ ಅಗತ್ಯ:

✅ Smart Position Sizing Techniques

✅ Advanced Stop-Loss Strategies

✅ Effective Methods to Manage Your Portfolio

🧠 Skill #3

Master Trading Psychology
ಸರಿಯಾದ Mindset ಟ್ರೇಡಿಂಗ್ ಸಕ್ಸಸ್‌ಗೆ ದಾರಿ:

✅ ಭಯ, ಆವೇಶ, ಲಾಭ-ಇವುಗಳನ್ನು ನಿಭಾಯಿಸುವ ಕಲಿಕೆ

✅ Trader discipline & emotional control

✅ Market ಏನಾದರೂ ಆಗಲಿ – ನೀವು confident ಆಗಿರ್ತೀರಿ

📊 Skill #4:

Advanced Pattern Recognition

ಎಕ್ಸ್ಪರ್ಟ್ ಗಳಂತೆ ಮಾರ್ಕೆಟ್ ಅನಾಲಿಸಿಸ್ ಮಾಡುವುದನ್ನು ಕಲಿಯಿರಿ:

🔍 Elliott Wave Concept

🔍 Fibonacci Levels

🔍 Complex Candlestick Patterns

🔍 Support & Resistance zones

💰 Skill #5:

Options & Derivatives Mastery

ಆತ್ಮವಿಶ್ವಾಸದಿಂದ ಟ್ರೇಡಿಂಗ್ ಸ್ಟ್ರಾಟೆಜಿಗಳನ್ನು ಬಳಸಿ :

⚡ Complete coverage of powerful options strategies

⚡Understand Greeks – Delta, Gamma, Theta

⚡Learn new-age Futures trading methods

⚡Smart techniques to adjust loss-making positions

🎓 ಈ ಕೌಶಲ್ಯಗಳು ನಿಜವಾಗಿಯೂ ನಿಮ್ಮ ಟ್ರೇಡಿಂಗ್ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ.

✅ ಕನ್ನಡದಲ್ಲಿ ಸಂಪೂರ್ಣ ಟ್ರೇಡಿಂಗ್ ಎಜುಕೇಷನ

– Not just theory, but practical learning with charts & live examples – all on a secure and trusted platform.

✅ 5 Complete Stages – Structured Learning Journey:

Foundation & Psychology

Technical Analysis Mastery

Options & Futures Expertise

Advanced Risk Management

Wave Theory & Time Cycles

✅ From Zero to Hero Progression

– If you're a beginner, this is the perfect place to start.

– And if you're already trading, we’ve built the structure to take you to the next level.

✅ 100% Practical – No Theory-Only Classes

– ನೀವು ಕಲಿಯೋದು real market examples ಮೂಲಕ

– Live demonstrations ಮೂಲಕ concept‌ಗಳು ನಿಖರವಾಗಿ ಅರ್ಥವಾಗುತ್ತವೆ.

⏳ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ

📍 ಸಂಪೂರ್ಣ ಟ್ರೇಡಿಂಗ್ ರೋಡ್‌ಮ್ಯಾಪ್

🔹 Stage 1:

Becoming an Adaptive Trader (Foundation)

ಸ್ಟಾಕ್ ಮಾರುಕಟ್ಟೆಯ ಮೂಲಭೂತ ಅಂಶಗಳು

  • Market Basics 
  • Trading Platforms Introduction 
  • Mindset & Psychology Foundation 
  • Account Setup & Position Sizing

🔹 Stage 2:

Technical Analysis Mastery

ಸರಿಯಾದ ಎಂಟ್ರಿ-ಎಕ್ಸಿಟ್‌ಗಾಗಿ ಅಗತ್ಯವಾದ ಮೆಥಡ್ಸ್ ಮತ್ತು ಇಂಡಿಕೇಟರ್ಸ್

  • Chart Patterns
  • Indicators (RSI, MACD, EMA)
  • Volume & Price Action
  • Support & Resistance
  • Ichimoku Cloud

🔹 Stage 3:

Options & Futures Expertise

ಆಪ್ಷನ್ಸ್, ಫ್ಯೂಚರ್ಸ್ ಮತ್ತು ತಿಳಿದುಕೊಳ್ಳಲೇಬೇಕಾದ ಪ್ರಣುಖ ಸ್ಟ್ರಾಟೆಜಿಗಳು

  • Option Basics & Greeks
  • Futures Contracts Introduction
  • Strategies for Income & Hedging
  • Adjustments for Losses

🔹 Stage 4:

Advanced Optimization

ಪ್ರತಿಯೊಂದು ಟ್ರೇಡಿಂದ ಹೆಚ್ಚಿನ ಫಲಿತಾಂಶ ಪಡೆಯುವ ತಂತ್ರಗಳು

  • Trade Journaling
  • Strategy Backtesting
  • Capital Efficiency Techniques
  • All about Fibonacci tool

🔹Stage 5:

Complete Mastery

The most advanced tools & theories in one place.

  • Elliott Wave Theory
  • Fibonacci Levels
  • Multi-Timeframe Analysis
  • Market Cycles

🎓 ಇದೀಗ ಈ ಕೋರ್ಸ್‌ಗೆ ಪ್ರವೇಶ ಪಡೆಯಿರಿ! 💰 ಸಾಮಾನ್ಯ ಬೆಲೆ ₹1,00,000+ | ಇಂದು ಮಾತ್ರ ₹5,000 + GST ⚠️ 95% ರಿಯಾಯಿತಿ ಸೀಮಿತ ಅವಧಿಗೆ ಮಾತ್ರ

🌟 ಏಕೆ ಶ್ರೀಮಂತ ಟ್ರೇಡಿಂಗ್ ಕೋರ್ಸ್ ವಿಭಿನ್ನ?

✅ Proven Track Record

  • 15,000+ Students across Karnataka
  • 4+ Years consistent results 
  • 100% Educational – No tips, only skill

✅ Complete Support System

  • 1 Year Access to All Course Content 
  • Regular Content Updates 
  • Daily Stock Market Analysis on YouTube

✅ Industry Recognition

  • SEBI-Compliant Curriculum 
  • Real-World Market Examples 
  • Practical First Approach

🗣️ Real Success Stories

ನಿಜವಾದ ಟ್ರಾನ್ಸ್‌ಫಾರ್ಮೇಶನ್‌ಗಳು – ಮುಂದಿನ ಉದಾಹರಣೆ ನೀವೇ ಆಗಬಹುದು.

— Ramesh B., Mysuru

Language Relief & Clarity 

"I had tried multiple courses in English and Hindi, but always felt lost. This is the first time I truly understood trading — because it’s in Kannada! Everything is explained so clearly, step-by-step. Thank you!"

— Siddesh N., Davangere

From Beginner to Confident Trader
"I started with zero knowledge. Within a few weeks, I was confidently analyzing charts and managing trades on my own. The 5-stage structure is just perfect for beginners like me!" 

— Shruthi K., Hubballi

Worth Every Rupee
"I was shocked that such a complete course was offered at just ₹5000. Others charge tens of thousands for the same concepts. This is honestly the best investment I’ve made in my learning."

— Manjunath H., Bengaluru

Practical & Easy to Repeat
"The best part? I can go back and repeat lessons any time. Trading isn’t easy, but this course makes it easier. No hype, only practical learning – in Kannada!"

ಅರವಿಂದ್ ಎಸ್., ಶಿವಮೊಗ್

ಹಿಂದೆ ನನಗೆ ಟ್ರೇಡಿಂಗ್ ಬಗ್ಗೆ ತುಂಬಾ ಗೊಂದಲ ಇತ್ತು. ಇಂಗ್ಲಿಷ್‌ ಅಥವಾ ಹಿಂದಿ ಕೋರ್ಸ್‌ಗಳನ್ನು ನೋಡಿದರೂ ಅರ್ಥ ಆಗ್ತಾ ಇರ್ಲಿಲ್ಲ . ಹೀಗೆ ಹುಡುಕ್ತಿರಬೇಕಾದರೆ ಶ್ರೀಮಂತ ಕೋರ್ಸ್ ಬಗ್ಗೆ ಗೊತ್ತಾಯ್ತು. ಈ ಕೋರ್ಸ್‌ ಕನ್ನಡದಲ್ಲಿ ಇದ್ದ ಕಾರಣ ಎಲ್ಲವನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ ಆಯ್ತು. ಅಲ್ಲದೆ ಇವರ ಡೈಲಿ ಮಾರ್ಕೆಟ್ ಅನಾಲಿಸಿಸ್ ಅನ್ನು ನೋಡ್ತಿನಿ youtube ನಲ್ಲಿ, ಈಗ ನಾನು ಸ್ವತಃ ನಿಖರವಾಗಿ ಮಾರುಕಟ್ಟೆ ವಿಶ್ಲೇಷಣೆ ಮಾಡ್ತಾ ಇದ್ದೀನಿ. ಧನ್ಯವಾದಗಳು ಈ ತರದ ಕೋರ್ಸ್ ಕನ್ನಡದಲ್ಲಿ ಕೊಟ್ಟಿದಕ್ಕೆ!"

— Anusha M., Udupi

Real Transformation
"Before this course, I was blindly following WhatsApp tips. Now I analyze trades myself and understand risk management. That confidence is priceless."

💸 What You Get vs What Others Charge

Course Module Market Value Your Price
Foundation Course ₹15,000 ✅ Included
Technical Analysis ₹20,000 ✅ Included
Options & Futures ₹30,000 ✅ Included
Advanced Strategies ₹25,000 ✅ Included
Wave Theory Mastery ₹15,000 ✅ Included
Total Value ₹1,05,000 ₹5,000 + GST

✨ ನಿಮ್ಮ ಬದಲಾವಣೆ ಇಲ್ಲಿಂದಲೇ ಪ್ರಾರಂಭ

ಈಗ ನೀವು ಎರಡು ದಾರಿಗಳ ನಡುವೆ ನಿಂತಿದ್ದೀರಿ:

❌ ಒಂದು ದಾರಿ – YouTube ಟಿಪ್ಸ್, confusion, ನಷ್ಟ… ✅ ಇನ್ನೊಂದು ದಾರಿ – Srimantha's proven system & clarity.

📌 ಆಯ್ಕೆ ನಿಮ್ಮದು

➡️ Option 1: ಟ್ರೈಲ್ & ಎರರ್ ಮೆಥಡ್ – ಸಮಯ ಮತ್ತು ಹಣದ ನಷ್ಟ. 

➡️ Option 2: ಕೇವಲ ₹5,000 + GSTಗೆ ವೃತ್ತಿಪರ ತರಬೇತಿಯನ್ನು ಪಡೆದು ಫಲಿತಾಂಶ ನೀಡುವ ನಿಖರವಾದ ವ್ಯವಸ್ಥೆಯನ್ನು ಕಲಿಯಿರಿ. 

🎯 ಈ ಅವಕಾಶವನ್ನು ಈಗಲೇ ಬಳಸಿಕೊಳ್ಳಿ!

🔑 ನಿಮ್ಮ ಯಶಸ್ಸಿನ ಕಥೆ ಇಲ್ಲಿಂದಲೇ ಪ್ರಾರಂಭವಾಗುತ್ತದೆ ಈವರೆಗೂ 15,000ಕ್ಕೂ ಹೆಚ್ಚು ಜನರು ಆಯ್ಕೆ ಮಾಡಿದ್ದಾರೆ. ಈಗ ನಿಮ್ಮ ಸರದಿ .ಈವರೆಗೂ 15,000+ ಜನರು ಬುದ್ಧಿವಂತ ಆಯ್ಕೆ ಮಾಡಿದ್ದಾರೆ. ಈಗ ನಿಮ್ಮ ಕಾಲಮಾನ.

🖱️ ನೀವು ಬಯಸುವ trader ಆಗಲು, ನೀವು ಕೇವಲ ಒಂದು ಕ್ಲಿಕ್ ದೂರದಲ್ಲಿದ್ದೀರಿ.  

🔘 ಹೌದು, ನನ್ನ ಜೀವನವನ್ನು ಬದಲಾಯಿಸಲು ನಾನು ಸಿದ್ಧ!  

🚫 Don't let this opportunity slip away – Enroll Now Before the Offer Ends

FREQUENTLY ASKED QUESTIONS

ಪ್ರ: ಈ ಕೋರ್ಸ್ ಸಂಪೂರ್ಣ ಆರಂಭಿಕರಿಗೆ ಸೂಕ್ತವೇ?

ಉತ್ತರ: ಖಂಡಿತವಾಗಿ! Stage 1 ತುಂಬಾ ಮೂಲಭೂತ ವಿಷಯಗಳಿಂದ ಆರಂಭವಾಗಿ, ನಿಮ್ಮ ಜ್ಞಾನವನ್ನು ಕ್ರಮವಾಗಿ ಹೆಚ್ಚಿಸುತ್ತದೆ. ಇದಕ್ಕಾಗಿ ಯಾವುದೇ ಹಿಂದಿನ ಅನುಭವ ಬೇಕಾಗಿಲ್ಲ

ಪ್ರ: ಎಲ್ಲಾ 5 ಹಂತಗಳನ್ನು ಪೂರ್ಣಗೊಳಿಸಲು ಎಷ್ಟು ಸಮಯ ಬೇಕು?

ಉತ್ತರ: ನಿಮ್ಮದೇ ಆದ ವೇಗದಲ್ಲಿ ಕಲಿಯಬಹುದು – ಸರಾಸರಿ 1ರಿಂದ 3 ತಿಂಗಳುಗಳಲ್ಲಿ ಸಂಪೂರ್ಣ ಕೋರ್ಸ್ ಮುಗಿಸಬಹುದು. ಪ್ರಾಕ್ಟೀಸ್ ನೊಂದಿಗೆ ಕಲಿತರೆ ೪-೬ ತಿಂಗಳು ಬೇಕಾಗುತ್ತದೆ

ಪ್ರ: ಈ ಕೋರ್ಸ್ SEBI ಅನುಸಾರವೇ?

ಉತ್ತರ: ಹೌದು, 100%. ಈ ಕೋರ್ಸ್ ಅನ್ನು ಸಂಪೂರ್ಣ ಶಿಕ್ಷಣದ ಆಧಾರದ ಮೇಲೆ ರಚಿಸಲಾಗಿದೆ , ವಿವಿಧ ಟ್ರೇಡಿಂಗ್ methods ಮತ್ತು strategy ಗಳನ್ನು ಕಲಿಸಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಯಾವುದೇ ಸ್ಟಾಕ್ ಸಲಹೆಗಳು ಅಥವಾ ಟ್ರೇಡ್ ಕಾಲ್‌ಗಳನ್ನು ನೀಡಲಾಗುವುದಿಲ್ಲ.

ಪ್ರ: ಕೋರ್ಸ್ ಯಾವ ಭಾಷೆಯಲ್ಲಿದೆ?

ಉ: ಮುಖ್ಯವಾಗಿ ಕನ್ನಡದಲ್ಲಿ ಮತ್ತು ಸ್ಪಷ್ಟತೆಗಾಗಿ ಅಗತ್ಯವಿರುವಲ್ಲಿ ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ.

ಪ್ರ: ಎಷ್ಟು ಅವಧಿಗೆ ಈ ಕೋರ್ಸ್ ಲಭ್ಯವಿರುತ್ತದೆ ?

ಉತ್ತರ : ನೀವು ರೆಜಿಸ್ಟರ್ ಮಾಡಿಕೊಂಡ ಮೇಲೆ 1 ವರ್ಷದ ಅವಧಿಗೆ ಈ ಕೋರ್ಸ್ ಲಭ್ಯವಿರುತ್ತದೆ

ಪ್ರ: ಯಾವುದಾದರು ಹೆಚ್ಚಿನ ಶುಲ್ಕಗಳಿವೆಯೇ ?

ಉ: ಯಾವುದೇ ಗುಪ್ತ ಶುಲ್ಕಗಳಿಲ್ಲ. ₹5,000 + GST ಎಲ್ಲಾ 5 ಹಂತಗಳಿಗೆ ಸಂಪೂರ್ಣ ಶುಲ್ಕವಾಗಿದೆ.

ಪ್ರ: ಟ್ರೇಡಿಂಗ್ ಯಶಸ್ಸಿಗೆ ಟೆಕ್ನಿಕಲ್ ಅನಾಲಿಸಿಸ್ ಮಾತ್ರ ಸಾಕ ?

ಉ: ಖಂಡಿತವಾಗಿಯೂ ಇಲ್ಲ, ಅದಕ್ಕಾಗಿಯೇ ನಾವು, ಸೈಕಾಲಜಿ,ರಿಸ್ಕ್ ಮ್ಯಾನೇಜ್ಮೆಂಟ್, ಮನಿ ಮ್ಯಾನೇಜ್ಮೆಂಟ್ ನಂತಹ ವಿಷಯಗಳನ್ನು ಇದರಲ್ಲಿ ಹೇಳಿದ್ದೇವೆ

ಪ್ರ: ಈ ಕೋರ್ಸ್ ಟ್ರೇಡಿಂಗ್ ಲಾಭಕ್ಕೆ ಗ್ಯಾರಂಟಿ ನೀಡುತ್ತದೆಯೇ?

ಉತ್ತರ: ಟ್ರೇಡಿಂಗ್‌ನಲ್ಲಿ ಅಪಾಯ ಇರುವುದು ಸಹಜ, ಯಾವುದೇ ಕೋರ್ಸ್ ಗಳಿಗೆ ಲಾಭದ ಗ್ಯಾರಂಟಿ ನೀಡಲಾಗುವದಿಲ್ಲ . ಆದರೆ, ಸರಿಯಾದ ಶಿಕ್ಷಣ ನಿಮ್ಮ ಅಪಾಯ ನಿರ್ವಹಣಾ ಶಕ್ತಿಯನ್ನು ಹೆಚ್ಚಿಸಿ, ಯಶಸ್ಸಿನ ಸಾಧ್ಯತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.