ಬನ್ನಿ!! ಶ್ರೀಮಂತರಾಗೋಣ
Come!! Let's get rich

ಶ್ರೀಮಂತ ಸಂಸ್ಥೆಯಿಂದ ಆರ್ಥಿಕ ಕಲಿಕೆಯ ಕೊಡುಗೆಗಳು
Financial Learning Offerings from Srimantha

ಪ್ರಾಥಮಿಕ ಪಾಠಶಾಲೆ
Prathamika Paatashale

ಪ್ರತಿ ಬುಧವಾರ ರಾತ್ರಿ 8 ರಿಂದ 9 ರವರೆಗೆ ಉಚಿತ ಲೈವ್ ವರ್ಚುವಲ್ ತರಗತಿಯಲ್ಲಿ ಪ್ರಿಯಾರಾಮ್ ಬಿಂಡಿಗನವಿಲೆ ಅವರೊಂದಿಗೆ ಷೇರು ಮಾರುಕಟ್ಟೆಯ ಮೂಲಭೂತ ಅಂಶಗಳನ್ನು ತಿಳಿಯಿರಿ.
Learn the basics of the stock market with Priyaram Bindiganavile in a free live virtual class every Wednesday 8 to 9 PM.

ಸ್ಟಾಕ್ ಮಾರ್ಕೆಟ್ ಕೋರ್ಸ್‌ಗಳು
Stock Market Courses

ಸ್ಟಾಕ್ ಮಾರುಕಟ್ಟೆಯಲ್ಲಿ ಟ್ರೇಡ್ ಮಾಡುವುದನ್ನು ವಿವರವಾಗಿ ತಿಳಿಯಿರಿ - ಸ್ಟೇಜ್ 1 ರಿಂದ 5.
Learn Trading in Stock Market in detail - Stages 1 to 5.

ಕಮಾಡಿಟಿ ಮತ್ತು ಕರೆನ್ಸಿ ಕೋರ್ಸ್‌ಗಳು
Commodity and Currency Courses

ಕಮಾಡಿಟಿ ಮತ್ತು ಕರೆನ್ಸಿ ಮಾರುಕಟ್ಟೆಗಳಲ್ಲಿ ಟ್ರೇಡ್ ಮಾಡುವುದನ್ನು ವಿವರವಾಗಿ ತಿಳಿಯಿರಿ
Learn Trading in Commodity and Currency markets in details

ಸ್ಟಾಕ್ ಮಾರ್ಕೆಟ್ ಕೋರ್ಸ್‌ಗಳು Stock Market Courses
ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಬಗ್ಗೆ ಎಲ್ಲವನ್ನೂ ಕಲಿಯಲು ಬಯಸುವ ಜನರಿಗಾಗಿ ನಮ್ಮ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ಟಾಕ್ ಮಾರುಕಟ್ಟೆಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲದಿದ್ದರೂ ಸಹ, ನೀವು ಈ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು ಮತ್ತು ನೀವು ನುರಿತ ಟ್ರೇಡರ್ ಆಗಲು ಮತ್ತು "ಅಡಾಪ್ಟಿವ್ ಟ್ರೇಡರ್" ಆಗಲು ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು.
Our courses are designed for people who want to learn everything about Stock Market Trading. Even if you do not know anything about the stock market, you can take up these courses and you can continue your journey to be an advanced trader and become an "Adaptive Trader".

Note :- Please read the disclaimer and terms & conditions before engaging in any business with SRIMANTHA.
ಸೂಚನೆ:-SRIMANTHA ಕಂಪನಿಯೊಂದಿಗೆ ಯಾವುದೇ ವ್ಯವಹಾರದಲ್ಲಿ ತೊಡಗುವ ಮೊದಲು ದಯವಿಟ್ಟು ಹಕ್ಕು ನಿರಾಕರಣೆ ಮತ್ತು ನಿಯಮಗಳು & ಷರತ್ತುಗಳನ್ನು ಓದಿ.

Bundled Courses
Stock Market
ಸಂಪೂರ್ಣ ಅಡಾಪ್ಟಿವ್ ಟ್ರೇಡರ್
Complete Adaptive Trader
ಈ ಕೋರ್ಸ್‌ಗಳ ಗುಚ್ಛ ನಮ್ಮ ಎಲ್ಲಾ ಹಂತಗಳನ್ನು ಒಳಗೊಂಡಿದೆ. ಬೇಸಿಕ್ಸ್ ನಿಂದ ಪ್ರಾರಂಭಿಸಿ ಅತ್ಯಂತ ದೊಡ್ಡ ಮಟ್ಟದ ನಿಪುಣತೆಯನ್ನು ಪಡೆಯಲು ಹಾಗು "ಅಡಾಪ್ಟಿವ್ ಟ್ರೇಡರ್" ಆಗಲು ಬಯಸುವ ವಿದ್ಯಾರ್ಥಿಗಳು ಈ ಗುಚ್ಛ ವನ್ನು ಖರೀದಿಸಬಹುದು.
This group of courses consists of all our stages. This is for those people who want to start from Basics and become an advanced level "adaptive trader".
Instruction Language:
ಕನ್ನಡ
500+ Students
Stock Market
ಶ್ರೀಮಂತ - ಮಾಸ್ಟರಿ
Adaptive Trader - Mastery
ಫ್ಯೂಚರ್ಸ್ & ಆಪ್ಷನ್ಸ್, ಫಿಬೊನಾಕಿ, ಅಡ್ವಾನ್ಸ್ಡ್ ರಿಸ್ಕ್ ಮ್ಯಾನೇಜ್ಮೆಂಟ್, ವೇವ್ ಮತ್ತು ಟೈಮ್ ಅನಾಲಿಸಿಸ್ ಕಲಿಯಲು ಈ ಮಾಸ್ಟರಿ ಲೆವೆಲ್ ಕೋರ್ಸ್‌ಗಳ ಗುಚ್ಚವನ್ನು ಆಯ್ಕೆ ಮಾಡಿ.
To learn Options & Futures. Fibonacci, Advanced Risk Management, Wave and Time Analysis - choose this Mastery level course bundle
Instruction Language:
ಕನ್ನಡ
500+ Students
Stock Market
ಶ್ರೀಮಂತ - ಎಡ್ವಾನ್ಸಡ್
Srimantha – Advanced
ಫ್ಯೂಚರ್ಸ್ & ಆಪ್ಷನ್ಸ್, ಫಿಬೊನಾಕಿ ಮತ್ತು ಅಡ್ವಾನ್ಸ್ಡ್ ರಿಸ್ಕ್ ಮ್ಯಾನೇಜ್ಮೆಂಟ್ ಕಲಿಯಲು ಈ ಎಡ್ವಾನ್ಸಡ್ ಲೆವೆಲ್ ಕೋರ್ಸ್‌ಗಳ ಗುಚ್ಚವನ್ನು ಆಯ್ಕೆ ಮಾಡಿ.
To learn Options & Futures. Fibonacci & Advanced Risk Management - choose this advanced level course bundle
Instruction Language:
ಕನ್ನಡ
500+ Students
Stock Market
ಶ್ರೀಮಂತ - ಬಿಗಿನರ್
Srimantha – Beginner
ಟ್ರೇಡಿಂಗ್ ಮತ್ತು ಹೂಡಿಕೆಯ ಎಲ್ಲಾ ಮೂಲಭೂತ ಅಂಶಗಳನ್ನು ಕಲಿಯಲು ಹಾಗು ಪ್ರೈಸ್ ಆಕ್ಷನ್ ಮತ್ತು ಇಚಿಮೊಕು ಜೊತೆಗೆ ಅನೇಕ ಅದ್ಭುತ ಟ್ರೇಡಿಂಗ್ ಸೂಚಕಗಳನ್ನು ಕಲಿಯಲು, ಈ ಕೋರ್ಸ್ ಗುಚ್ಚವನ್ನು ಆಯ್ಕೆ ಮಾಡಿ.
To learn all the basics of trading and investment and to learn many amazing trading indicators with Price action and Ichimoku, choose this course bundle.
Instruction Language:
ಕನ್ನಡ
500+ Students
Individual Courses
Popular Commodity & Currency Course
ಈ 'ಕೋರ್ಸ್' ಗಳಲ್ಲಿ ಸರಕು ಮಾರುಕಟ್ಟೆ ಮತ್ತು ಕರೆನ್ಸಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡುವ ವಿಧಾನಗಳ್ಳನ್ನು ಹೇಳಿಕೊಡಲಾಗಿದೆ. ಇದರ ಜೊತೆಗೆ, ಈ ಎರಡು ಮಾರುಕಟ್ಟೆಗಳ ಆಳದ ಫಂಡಮೆಂಟಲ್ ವಿವರಗಳನ್ನು ಹಾಗು ತಂತ್ರಗಳು ಮತ್ತು ಸೂಚಕಗಳ ಆಳವಾದ ತಿಳುವಳಿಕೆ ಹೊಂದಬಹುದು

Commodity and Currency courses cover in-depth Fundamental knowledge in these fields along with detailed Technical analysis and trading techniques with special indicators.

ಕಮಾಡಿಟಿ ಮತ್ತು ಕರೆನ್ಸಿ ಟ್ರೇಡಿಂಗ್ ಗುಚ್ಚ
Comprehensive Commodity & Currency Course
ಕಮಾಡಿಟಿ ಮತ್ತು ಕರೆನ್ಸಿ ಟ್ರೇಡಿಂಗ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ನೀವು ಈ ಗುಚ್ಚವನ್ನು ಆಯ್ಕೆ ಮಾಡಬಹುದು.
To Learn all about Commodity and Currency Trading - you can choose this Bundle Offering.
Instruction Language:
ಕನ್ನಡ
500+ Students
Commodity
ಕಮಾಡಿಟಿ ಕೋರ್ಸ್
Commodity Course
ಕಚ್ಚಾ ತೈಲ, ಚಿನ್ನ, ಬೆಳ್ಳಿ, ನೈಸರ್ಗಿಕ ಅನಿಲ ಇತ್ಯಾದಿಗಳಲ್ಲಿ ಟ್ರೇಡಿಂಗ್ ಮಾಡಲು ಕಲಿಯಲು ಈ ಕಮಾಡಿಟಿ ಟ್ರೇಡಿಂಗ್ ಕೋರ್ಸ್ ಆಯ್ಕೆ ಮಾಡಬಹುದು.
To learn trading in Crude Oil, Gold, Silver, Natural Gas etc you can choose this Commodity Trading course
Instruction Language:
ಕನ್ನಡ
500+ Students
CURRENCY
ಕರೆನ್ಸಿ ಕೋರ್ಸ್
Currency Course
USDINR, EURINR, JPYINR, GBPINR ಮುಂತಾದ ವಿವಿಧ ಕರೆನ್ಸಿ ಜೋಡಿಗಳಲ್ಲಿ ಟ್ರೇಡಿಂಗ್ ಕಲಿಯಲು ನೀವು ಈ ಕರೆನ್ಸಿ ಟ್ರೇಡಿಂಗ್ ಕೋರ್ಸ್ ಅನ್ನು ಆಯ್ಕೆ ಮಾಡಬಹುದು.
To learn trading in Various Currency Pairs like USDINR, EURINR, JPYINR, GBPINR etc you can choose this Currency Trading course
Instruction Language:
ಕನ್ನಡ
500+ Students

Trusted by our 7500 + Students joining with
us to achieve their goals.
What Srimantha Brings to You
ಶ್ರೀಮಂತ ಅವರ ಕೋರ್ಸ್‌ಗಳನ್ನು ವಿವಿಧ ವಿಶ್ವ ಪ್ರಸಿದ್ಧ ಸ್ಟಾಕ್ ಮಾರ್ಕೆಟ್ ಗುರುಗಳು ಮತ್ತು ನಮ್ಮ ಅಪಾರ ಟ್ರೇಡಿಂಗ್ ಅನುಭವದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸ್ಟಾಕ್ ಮಾರ್ಕೆಟ್ ಕೋರ್ಸ್‌ಗಳು ನಮ್ಮದೇ ಆದಂತ "ಅಡಾಪ್ಟಿವ್ ಟ್ರೇಡಿಂಗ್ ಸಿಸ್ಟಮ್" ಅನ್ನು ಆಧರಿಸಿವೆ. ಕೋರ್ಸ್‌ಗಳಿಂದ ನೀವು ಕಲಿಯುವ ಎಲ್ಲಾ ಸಿದ್ಧಾಂತದ ನಂತರ, YouTube ನಲ್ಲಿ ನಮ್ಮ ದೈನಂದಿನ ವಿಶ್ಲೇಷಣೆಯನ್ನು ಅನುಸರಿಸುವ ಮೂಲಕ ಲೈವ್ ಮಾರುಕಟ್ಟೆಯಲ್ಲಿ ಪ್ರಾಯೋಗಿಕ ಅನುಷ್ಠಾನವನ್ನು ಕಲಿಯಲು ಪ್ರಾರಂಭಿಸಬಹುದು. ನಮ್ಮ ಸರಕು ಮತ್ತು ಕರೆನ್ಸಿ ಕೋರ್ಸ್‌ಗಳು ನಮ್ಮ ವಿಶೇಷ ನಿಯಮ-ಆಧಾರಿತ ವ್ಯಾಪಾರ ತಂತ್ರಗಳೊಂದಿಗೆ ಒಂದೇ ಸ್ಥಳದಲ್ಲಿ ಟ್ರೇಡಿಂಗ್ ಮಾಡಲು ಅಗತ್ಯವಿರುವ ಎಲ್ಲಾ ಜ್ಞಾನವನ್ನು ಒಳಗೊಂಡಿರುತ್ತವೆ.

Srimantha’s courses are well designed and formulated based on knowledge acquired by various world famous stock market gurus and with vast trading experience. Stock Market courses are based on the proprietary “Adaptive Trading System’. After all the theory you learn from the courses, one can start learning practical implementation in Live market by following our daily analysis on YouTube. Our Commodity and Currency courses contain all required knowledge for trading in one place along with proprietary and special rule-based trading techniques.
ಸ್ಟಾಕ್ ಮಾರ್ಕೆಟ್‌ಗಾಗಿ 'ಅಡಾಪ್ಟಿವ್ ಟ್ರೇಡಿಂಗ್ ಸಿಸ್ಟಮ್'
‘Adaptive Trading System ‘ for Stock Market
ಮೂಲಭೂತ ಅಂಶಗಳೊಂದಿಗೆ ಸರಕು ಮತ್ತು ಕರೆನ್ಸಿ ಮಾರುಕಟ್ಟೆಗಾಗಿ 'ನಿಯಮ ಆಧಾರಿತ ವ್ಯಾಪಾರ ವ್ಯವಸ್ಥೆ'
‘Rule Based Trading System‘ for Commodity and Currency Market with fundamentals
YouTube ಮತ್ತು 'ಪ್ರಾಕ್ಟಿಕಲ್ ಪಟಶಾಲೆ' ಕೊಡುಗೆಗಳ ಮೂಲಕ ಲೈವ್ ಮಾರುಕಟ್ಟೆ ಬೆಂಬಲ
Live Market Support Via YouTube and ‘Practical Patashale’ offerings
ಶ್ರೀಮಂತ ಕೊಡುಗೆಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳು ಏನು ಹೇಳುತ್ತಾರೆ
What our Students say about Srimantha's offerings
ಶ್ರೀಮಂತ ಬಗ್ಗೆ About Srimantha
ಶ್ರೀಮಂತ ಸಂಸ್ಥೆಯು ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನದಲ್ಲಿ, ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸ್ಟಾಕ್ ಮಾರ್ಕೆಟ್, ಕಮೊಡಿಟಿ ಮಾರ್ಕೆಟ್ ಮತ್ತು ಕರೆನ್ಸಿ ಮಾರ್ಕೆಟ್‌ಗಳಲ್ಲಿ ಕನ್ನಡದಲ್ಲಿ ಟ್ರೇಡಿಂಗ್ ಮತ್ತು ಹೂಡಿಕೆಗಾಗಿ ಬೇಕಾದ ಉನ್ನತ-ಗುಣಮಟ್ಟದ ಕೋರ್ಸ್‌ಗಳನ್ನು ಒದಗಿಸುವಲ್ಲಿ ನಾವು ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ.

We are an organization with a focus to provide quality education at an affordable price in a language that is easily understood by each one of us. In this endeavour, we have started our journey in providing high-end and high-quality courses with proprietary trading and investment systems in Stock Market, Commodity Market and Currency Markets in Kannada at a price which is affordable to everyone.

Srimantha’s Founder & Chief Markets Strategist:
Priyaram Bindiganavile

Language of Communication
ಕನ್ನಡ
E-mail ID
Whatsapp and Phone Number
80880 06007